ಧಾರವಾಡ ದೇಸಾಯಿಗಲ್ಲಿಯ ವಿಠ್ಠಲ ಮಂದಿರದಲ್ಲಿ ಪುರಂದರ ದಾಸರ ಆರಾಧನೆ ಪ್ರಯುಕ್ತ ಭಜನಾ ಮಂಡಳಿಗಳಿಗಾಗಿ ಹರಿದಾಸರು ಕಂಡ ವೆಂಕಟೇಶ ದೇವರು ಕುರಿತ ಹಾಡುಗಳ ಸ್ಪರ್ಧೆ ನಡೆಯಿತು. ವಿಜೇತರಿಗೆ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಬಹುಮಾನ ವಿತರಿಸಿದರು.