ಹುಬ್ಬಳ್ಳಿಯ ನವನಗರ ಭಗಿನಿ ನಿವೇದಿತಾ ವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಡಾ.ಅನಂದ ಪಾಂಡುರಂಗಿ ಮಾತನಾಡಿದರು. ಜಿ.ಜಿ.ಹೆಗಡೆ, ಆರ್.ಬಿ.ಪಾಟೀಲ ಇತರರು ಇದ್ದರು